Group 336
0%
Loading ...
India AI Impact Festival 2025

Delhi Public School, Electronic City witnessed yet another grand celebration with the Inter School Kannada competitions- ‘Chiguru 6.0’ on the 9th of November, 2024.

Our Principal, Mrs Anupama Ramachandra, welcomed the Chief guest and the other dignitaries and inspired all the participants with words of encouragement. The event was inaugurated by the Chief Guest, M. Prakashamoorthi ,President , Bangalore City Kannada Sahithya Parishath who congratulated the school for their efforts and commitment to celebrate the legacy of Karnataka. About 20 schools across Bengaluru and out of Bengaluru participated in various interesting competitions in Kannada and showcased their talents. The audience was mesmerised with the splendid performances and their enthusiasm!!

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಚಿಗುರಿದ  ಕನಸಲಿ * *ಒಲುಮೆಯ ಕನ್ನಡ

ಚಿಗುರು ೬. ೦

ಡೆಲ್ಲಿ ಪಬ್ಲಿಕ್ ಶಾಲೆ, ಎಲೆಕ್ಟ್ರಾನಿಕ್ ಸಿಟಿ, 09 ನವೆಂಬರ್ 2024

ಡೆಲ್ಲಿ ಪಬ್ಲಿಕ್  ಶಾಲೆ, ಎಲೆಕ್ಟ್ರಾನಿಕ್ ಸಿಟಿ, 2024ರ ನವೆಂಬರ್ 9 ರಂದು ಮತ್ತೊಂದು ಅದ್ದೂರಿ ಉತ್ಸವ ‘ಚಿಗುರು 6.0’  ಅಂತರ್ ಶಾಲಾ ಕನ್ನಡ ಸ್ಪರ್ಧೆಗಳ ಸಂಭ್ರಮಾಚರಣೆಗೆ ಸಾಕ್ಷಿಯಾಯಿತು

ನಮ್ಮ  ಗೌರವಾನ್ವಿತ ಪ್ರಾಂಶುಪಾಲರು ಶ್ರೀಮತಿ ಅನುಪಮಾ ರಾಮಚಂದ್ರ ಅವರು ಮುಖ್ಯ ಅತಿಥಿ ಮತ್ತು ಇತರ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ, ಭಾಗವಹಿಸಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ  ಪ್ರೋತ್ಸಾಹದಾಯಕ  ನುಡಿಗಳನ್ನಾಡಿದರು. ಈ ಕಾರ್ಯಕ್ರಮವನ್ನು ಮುಖ್ಯಅಥಿತಿಯಾಗಿ ಪ್ರಸ್ತುತ ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ. ಪ್ರಕಾಶಮೂರ್ತಿ ಅವರು ಉದ್ಘಾಟಿಸಿದರು ಮತ್ತು ಕರ್ನಾಟಕದ ಪರಂಪರೆಯನ್ನು ಉಳಿಸಿ, ಬೆಳೆಸಿ ,ಸಂಭ್ರಮಿಸಲು  ನಮ್ಮ ಶಾಲೆಯು ಆಯೋಜಿಸಿರುವ ಈ ಸುಂದರ ಕಾರ್ಯಕ್ರಮವನ್ನು ಪ್ರಶಂಶಿಸಿದರು ಹಾಗೂ ಶಾಲೆಯ ಶ್ರಮ ಮತ್ತು ಬದ್ಧತೆಯನ್ನು ಅಭಿನಂದಿಸಿದರು.

ಬೆಂಗಳೂರು ಮತ್ತು ಬೆಂಗಳೂರು ಹೊರಗಿನ ಸುಮಾರು 20 ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ವಿವಿಧ ಆಕರ್ಷಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಪ್ರೇಕ್ಷಕರು ಈ ಅಸಾಧಾರಣ ಪ್ರತಿಭಾ ಪ್ರದರ್ಶನ ಅನಾವರಣವನ್ನು ಕಂಡು ಉತ್ಸಾಹದಿಂದ ಮಂತ್ರಮುಗ್ಧರಾದರು!

Kalaripayattu District Championship 2024-2025

“Strength does not come from physical capacity. It comes from an indomitable will.” – Mahatma Gandhi 🌟 Delhi Public School, Electronic City proudly congratulates Aahana Sarawgi of Grade 9F on

Celebrating Young Talent

We are thrilled to share that Prisha Amingad of Grade IV B, DPS Electronic City, Bengaluru, has been proudly recognized by The Manikarnika Art Gallery for her outstanding artistic talent!

Chat Icon
Hi, welcome! DPS ECITY
Enquire Now

Note: To Fill the Application Form 

ENQUIRE FORM